ಕಠ್ಮಂಡು: ಅಕ್ರಮವಾಗಿ ₹20 ಲಕ್ಷ ನಗದನ್ನು ಕೊಂಡೊಯ್ಯುತ್ತಿದ್ದ ಭಾರತೀಯರಿಬ್ಬರನ್ನು ನೇಪಾಳ ಪೊಲೀಸರು ಕಪಿಲವಸ್ತು ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಕಠ್ಮಂಡು: ಅಕ್ರಮವಾಗಿ ₹20 ಲಕ್ಷ ನಗದನ್ನು ಕೊಂಡೊಯ್ಯುತ್ತಿದ್ದ ಭಾರತೀಯರಿಬ್ಬರನ್ನು ನೇಪಾಳ ಪೊಲೀಸರು ಕಪಿಲವಸ್ತು ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಲ್ಮಾನ್ ಖುರೇಸಿಯ (33) ಹಾಗೂ ಉಮೇಶ್ ಸಖರಾಮ್ ಖಂಡಗ್ಲೆ ಬಂಧಿತರು.
ಇವರಿಬ್ಬರು ಭಾರತೀಯ ನಂಬರ್ ಪ್ಲೇಟ್ ಹೊಂದಿದ್ದ ಪ್ರತ್ಯೇಕ ವಾಹನಗಳಲ್ಲಿ ಚಲಿಸುತ್ತಿದ್ದಾಗ, ನೇಪಾಳ-ಭಾರತ ಗಡಿಯಲ್ಲಿ ಭದ್ರತಾ ತಪಾಸಣೆ ವೇಳೆ ಕೃಷ್ಣನಗರದಲ್ಲಿ ಬಂಧನಕ್ಕೊಳಗಾಗಿದ್ದಾರೆ.