HEALTH TIPS

ಕೆಎಫ್‌ಸಿ: ಎರಡನೇ ತ್ರೈಮಾಸಿಕದಲ್ಲಿ ₹34 ಕೋಟಿ ನಷ್ಟ

 ಮುಂಬೈ:ದೇಶದಲ್ಲಿ ಪಿಜ್ಜಾ ಹಟ್‌ ಹಾಗೂ ಕೆಎಫ್‌ಸಿ ರೆಸ್ಟೋರೆಂಟ್‌ಗಳನ್ನು ನಡೆಸುವ ಸಫೈರ್‌ ಫುಡ್ಸ್‌ ಇಂಡಿಯಾ ಲಿಮಿಟೆಡ್‌, ಸೆ. 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ₹34 ಕೋಟಿ ನಷ್ಟ ದಾಖಲಿಸಿದೆ.

ಕಳೆದ ವರ್ಷ ₹15.34 ಕೋಟಿ ಲಾಭ ಗಳಿಸಿದ್ದ ಕಂಪನಿಯು, ಪ್ರಸಕ್ತ ತ್ರೈಮಾಸಿಕದಲ್ಲಿ ₹95 ಲಕ್ಷ ಲಾಭ ಗಳಿಸುವ ಗುರಿಯನ್ನು ಹೊಂದಿತ್ತು.

ಜಾಗತಿಕ ಕಂಪನಿಗಳಾದ ಮೆಕ್‌ಡೊನಾಲ್ಡ್ಸ್‌, ಡೊಮಿನಾಸ್‌ಗೆ ಪೈಪೋಟಿ ಒಡ್ಡಲು ಕೆಎಫ್‌ಸಿ ಈ ಹಿಂದಿನ ತ್ರೈಮಾಸಿಕಗಳಲ್ಲಿ ರಿಯಾಯಿತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಪೂರೈಸಿದೆ.

ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ ಶೇ 8ರಷ್ಟು ವಹಿವಾಟು ಕುಸಿತಗೊಂಡಿದ್ದರೆ, ಪಿಜ್ಜಾ ಹಟ್‌ಗಳಲ್ಲಿನ ವಹಿವಾಟು ಶೇ 3ರಷ್ಟು ಕುಸಿತಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries