HEALTH TIPS

ಮಣಿಪುರ: ಸ್ಥಳಾಂತರಗೊಂಡವರಿಗಾಗಿ ₹5 ಕೋಟಿ ಬಿಡುಗಡೆ

         ಇಂಫಾಲ್‌: ಮಣಿಪುರದ ವಿವಿಧೆಡೆ ಆಂತರಿಕವಾಗಿ ಸ್ಥಳಾಂತರಗೊಂಡ 1000 ಮಂದಿಯ ನೆರವಿಗೆ ರಾಜ್ಯ ಸರ್ಕಾರ ಸುಮಾರು ₹5 ಕೋಟಿ ಬಿಡುಗಡೆ ಮಾಡಿದೆ. ನಿತ್ಯದ ಅಗತ್ಯದ ವಸ್ತುಗಳನ್ನು ಒದಗಿಸುವ ಹಣವೂ ಇದರಲ್ಲಿ ಒಳಗೊಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

            ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರು ಫೇಸ್‌ಬುಕ್‌ನಲ್ಲಿ, 'ಸ್ಥಳಾಂತರಗೊಂಡ 1000 ಜನರಿಗಾಗಿ ಹಣ ಬಿಡುಗಡೆ ಮಾಡಲಾಗಿದೆ' ಎಂದು ಹೇಳಿದ್ದಾರೆ.

            ದೀಪಾವಳಿ ಮತ್ತು ನಿಂಗೋಲ್‌ ಚಕ್ಕೋಬ ಹಬ್ಬದ ಒಳಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಇದಕ್ಕೂ ಮೊದಲು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries