ನವದೆಹಲಿ: ಕೋರ್ಟ್‌ಗಳು ಜಾಮೀನು ನೀಡುವ ಆದೇಶ ಹೊರಡಿಸಿದ ಆರು ತಿಂಗಳ ನಂತರ, ಜಾಮೀನಿಗೆ ಸಂಬಂಧಿಸಿದ ಬಾಂಡ್ ಒದಗಿಸುವಂತೆ ಆರೋಪಿಗೆ ಷರತ್ತು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಾಮೀನು ನೀಡಿದ 6 ತಿಂಗಳ ಬಳಿಕ ಬಾಂಡ್‌ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್
0
ಅಕ್ಟೋಬರ್ 31, 2024
Tags