HEALTH TIPS

ರಾಜ್ಯ 7ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಪ್ರೊ. ಕೆ.ಎನ್. ಹರಿಲಾಲ್ ಅಧಿಕಾರ ಸ್ವೀಕಾರ

ತಿರುವನಂತಪುರ: ರಾಜ್ಯದ 7ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಪ್ರೊ. ಕೆ.ಎನ್. ಹರಿಲಾಲ್ ಅಧಿಕಾರ ವಹಿಸಿಕೊಂಡರು. ಸೆಪ್ಟೆಂಬರ್‍ನಲ್ಲಿ ಸರ್ಕಾರದ ಆದೇಶದ ಪ್ರಕಾರ, ಪ್ರೊ. ಕೆ.ಎನ್. ಹರಿಲಾಲ್ ಅಧ್ಯಕ್ಷ ಮತ್ತು ಹಣಕಾಸು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಡಾ. ಎ. ಜಯತಿಲಕ್, ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಮಿಳಾ ಮೇರಿ ಜೋಸೆಫ್ ಅವರನ್ನೊಳಗೊಂಡ  7 ನೇ ರಾಜ್ಯ ಹಣಕಾಸು ಆಯೋಗವನ್ನು ರಚಿಸಲಾಗಿದೆ. 

ಹಣಕಾಸು ಆಯೋಗದ ತಾತ್ಕಾಲಿಕ ಕಚೇರಿಯು ಕೇರಳ ವಿಶ್ವವಿದ್ಯಾಲಯದ ಕಚೇರಿ ಕ್ಯಾಂಪಸ್‍ನಲ್ಲಿರುವ ಹಣಕಾಸು ವಿಭಾಗದ ತರಬೇತಿ ಕೇಂದ್ರವಾದ ಸಿ.ಟಿ.ಎಫ್.ಎಂ. ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries