ಕಠ್ಮಂಡು : ನೇಪಾಳದ 18 ವರ್ಷದ ತರುಣ ನಿಮಾ ರಿಂಜಿ ಶೆರ್ಪಾ ಅವರು ಜಗತ್ತಿನ 8 ಸಾವಿರ ಮೀಟರ್ ಎತ್ತರದ ಎಲ್ಲಾ ಶಿಖರಗಳನ್ನು ಏರಿ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ.
8 ಸಾವಿರ ಮೀ. ಎತ್ತರದ ವಿಶ್ವದ 14 ಶಿಖರ ಏರಿದ ನೇಪಾಳ ರಿಂಜಿ ಶೆರ್ಪಾ | 18 ವರ್ಷದ ತರುಣನಿಂದ ವಿಶ್ವದಾಖಲೆ
0
ಅಕ್ಟೋಬರ್ 12, 2024
Tags