HEALTH TIPS

ಭಾರತದ ಆತಿಥ್ಯದಲ್ಲಿ ಮಲಬಾರ್ ಸಮರಾಭ್ಯಾಸ; ಅಕ್ಟೋಬರ್ 8ರಿಂದ 4 ರಾಷ್ಟ್ರಗಳ ತಾಲೀಮು

 ವದೆಹಲಿ: ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 8ರಿಂದ 18ರ ವರೆಗೆ ಮಲಬಾರ್‌ ಸಮರಾಭ್ಯಾಸ ನಡೆಯಲಿದೆ. ಭಾರತದೊಂದಿಗೆ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ನೌಕಾಪಡೆಗಳು ಪಾಲ್ಗೊಳ್ಳಲಿವೆ.

'ಮಲಬಾರ್‌ ಸಮಾರಾಭ್ಯಾಸ - 2024 ಅಕ್ಟೋಬರ್‌ 8 ರಿಂದ 18ರ ವರೆಗೆ ನಿಗದಿಯಾಗಿದೆ.

ಇದು ವಿಶಾಖಪಟ್ಟಣಂ ಬಂದರು ಪ್ರದೇಶದಿಂದ ಆರಂಭವಾಗಲಿದೆ' ಎಂದು ಭಾರತೀಯ ನೌಕಾಪಡೆ ಶನಿವಾರ ಪ್ರಕಟಿಸಿದೆ.

ಭಾರತ ಮತ್ತು ಅಮೆರಿಕ ನೌಕಾಪಡೆಗಳ ದ್ವಿಪಕ್ಷೀಯ ತಾಲೀಮಿನ ಭಾಗವಾಗಿ ಮಲಬಾರ್‌ ಸಮಾರಾಭ್ಯಾಸ 1992ರಲ್ಲಿ ಆರಂಭವಾಯಿತು. ನಂತರದ ವರ್ಷಗಳಲ್ಲಿ, ಪರಸ್ಪರ ಕಾರ್ಯಕ್ಷಮತೆ, ಪ್ರೋತ್ಸಾಹ ಮತ್ತು ಹಿಂದೂ ಮಹಾಸಾಗರ, ಪೆಸಿಫಿಕ್‌ ಪ್ರದೇಶದಲ್ಲಿ ಎದುರಾಗುವ ಸಾಗರೋತ್ತರ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬಹುರಾಷ್ಟ್ರೀಯ ಕಾರ್ಯಕ್ರಮವಾಗಿ ಮಾರ್ಪಾಡಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries