HEALTH TIPS

ಚಿಪ್ಪಾರು ದೇವಸ್ಥಾನದಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ

ಸಮರಸ ಚಿತ್ರಸುದ್ದಿ: ಉಪ್ಪಳ: ಚಿಪ್ಪಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿದುಷಿ ಪಾರ್ವತಿ ಭಟ್ ಹೊಸಮೂಲೆ ಇವರ ಶಿಷ್ಯೆ ಕು. ದಿಶಾ ಭಟ್ ಪೆರುವೋಡಿ ಇವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಜ್ಯೋತಿಲಕ್ಷ್ಮೀ ಅಮೈ ವಯಲಿನ್‍ನಲ್ಲಿ ಹಾಗೂ ಮೃದಂಗದಲ್ಲಿ ವಿಶ್ವಾಸ್ ಪದ್ಯಾಣ ಸಹಕರಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries