ಬರ್ಹಾಂಪುರ; ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಕುಟುಂಬವೊಂದು ಸಿಲಿಕೋನ್‌ನಿಂದ ತಯಾರಿಸಿದ ಆಕೆಯ ಪ್ರತಿಮೆಯನ್ನು ತಮ್ಮ ಮನೆಯೊಳಗೆ ಸ್ಥಾಪಿಸಿ, ಪ್ರತಿ ನಿತ್ಯ, ಸೀರೆ, ಆಭರಣಗಳನ್ನು ತೊಡಿಸುವ ಮೂಲಕ ಆಕೆಯ ಉಪಸ್ಥಿತಿಯನ್ನು ಶಾಶ್ವತವಾಗಿ ತಮ್ಮೊಂದಿಗೆ ಉಳಿಸಿಕೊಂಡಿದೆ.ಈ ಘಟನೆ ಒಡಿಶಾದ ಬರ್ಹಾಂಪುರದಲ್ಲಿ ನಡೆದಿದೆ.
'ಕೋವಿಡ್' ನನ್ನ ಪತ್ನಿಯನ್ನು ಕಿತ್ತುಕೊಂಡಿತು. ಇದರಿಂದ ನನ್ನ ಮಗಳು ತಾಯಿಯಿಲ್ಲದ ನೋವನ್ನು ಅನುಭವಿಸಿದಳು. ತಾಯಿಯ ಪತ್ರಿಮೆ ಮನೆಯೊಳಗೆ ನಿರ್ಮಿಸಬೇಕೆಂದು ಆಕೆ ನನ್ನೊಂದಿಗೆ ಕೇಳಿದಳು ಎಂದು ಉದ್ಯಮಿ ಪ್ರಶಾಂತ್ ಕುಮಾರ್ ನಾಯಕ್ ಹೇಳಿದ್ದಾರೆ.
'ನನ್ನ ಮಗಳು ಪ್ರತಿನಿತ್ಯ ತಾಯಿಯ ಪ್ರತಿಮೆಗೆ ಸೀರೆ, ಆಭರಣಗಳನ್ನು ತೊಡಿಸಿತ್ತಾಳೆ. ಇದರಿಂದ ಇಡೀ ಕುಟುಂಬ ಆಕೆಯ ಉಪಸ್ಥಿತಿಯನ್ನು ಪ್ರತಿಮೆ ಮೂಲಕ ನೋಡುತ್ತವೆ ಎಂದರು. ಆಕೆ ಜೀವಂತವಾಗಿದ್ದಾಗ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದಳು. ಈಗಲೂ ಈ ಪ್ರತಿಮೆ ಮೂಲಕ ನಮಗೆ ಸ್ಫೂರ್ತಿ ನೀಡುತ್ತಿದ್ದಾಳೆ' ಎಂದು ನಾಯಕ್ ತಿಳಿಸಿದ್ದಾರೆ.