HEALTH TIPS

ಲೇಖನ, ಬರಗಳ ಆಹ್ವಾನ

ಓದುಗರ ನೆಚ್ಚಿನ ಸಮರಸ ಸುದ್ದಿ ಬಳಗದ ‘ವಾರಿಧಿ’ ಇ-ಮಾಸಪತ್ರಿಕೆಯ  ನವೆಂಬರ್ ತಿಂಗಳ ಸಂಚಿಕೆಗೆ ಬರಹಗಳನ್ನು ಆಹ್ವಾನಿಸಲಾಗಿದೆ.  ‘ಮೌಲ್ಯದ ಜೊತೆಗಿನ ಜೀವನ’ ವಿಷಯದ ಬರಹಗಳನ್ನು ನವೆಂಬರ್ 2ರ ಮೊದಲು ತಲುಪುವಂತೆ ಇ-ಮೇಲ್ ಅಥವಾ ವಾಟ್ಸ್ ಆಫ್ ಸಂಖ್ಯೆಗೆ ಕಳಿಸಬಹುದು. ಲೇಖನ ಗರಿಷ್ಠ ‘ಸಾವಿರ’ ಪದಗಳ ಮಿತಿಯಲ್ಲಿ ನುಡಿ, ಬರಹ ಅಥವಾ ಯುನಿಕೋಡ್ ನಲ್ಲಿ ಬರೆದು ಅ.30ರ ಸಂಜೆ 5ರ ಮೊದಲು ಕಳಿಸಬಹುದು.

ಜೊತೆಗೆ ನೀವು ಬರೆದಿರುವ ಕಥೆ, ಕವನ, ಚಿತ್ರ ಸಹಿತ ಇತರ ಲೇಖನಗಳನ್ನೂ ಕಳಿಸಬಹುದು. ಲೇಖಕರ  ಭಾವಚಿತ್ರ ಹಾಗೂ ಪೂರ್ಣ ವಿಳಾಸವೂ ಜೊತೆಗಿರಲಿ.

ವಾಟ್ಸ್ ಆಫ್ ಸಂಖ್ಯೆ: 7907952070

E-MAIL: samarasasudhiksd@gmail.com 



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries