ಇಸ್ತಾನ್‌ಬುಲ್: ಟರ್ಕಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಟರ್ಕಿಷ್ ಏರ್‌ಲೈನ್ಸ್‌ನ ಪೈಲಟ್ ವಿಮಾನ ಹಾರಾಟ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ. ಇದರಿಂದಾಗಿ ವಿಮಾನವು ನ್ಯೂಯಾರ್ಕ್‌ನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
ಟರ್ಕಿಷ್ ಏರ್‌ಲೈನ್ಸ್ ಪೈಲಟ್ ಮಾರ್ಗ ಮಧ್ಯದಲ್ಲೇ ಸಾವು: ವಿಮಾನ ತುರ್ತು ಭೂಸ್ಪರ್ಶ
0
ಅಕ್ಟೋಬರ್ 09, 2024
Tags