HEALTH TIPS

ತ್ರಿಶೂರ್ ನಲ್ಲಿ ವಿದ್ಯಾರ್ಥಿಗೆ ರೈಲು ಡಿಕ್ಕಿ: ದಾರುಣ ಅಂತ್ಯ

ತ್ರಿಶೂರ್: ರೈಲಿಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ದಾರುಣ ಅಂತ್ಯ ಕಂಡಿರುವ ಘಟನೆ ತ್ರಿಶೂರ್ ನಲ್ಲಿ ನಡೆದಿದೆ. ಮಲಪ್ಪುರಂನ ಕಾಳಿಕಾವ್ ಮೂಲದ ಹಸೈನ್ (25) ಮೃತರು.

ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ವಟುಕ್ಕರ ಬಳಿ ಈ ಘಟನೆ ನಡೆದಿದೆ. ತ್ರಿಶೂರ್ ನಲ್ಲಿ ಲಾಜಿಸ್ಟಿಕ್ಸ್ ಓದುತ್ತಿರುವ ಹಸೈನ್ ರಾತ್ರಿ ವೇಳೆ ಆಟೋ ಓಡಿಸುತ್ತಿದ್ದ. ಆದರೆ ಈ ಸಾವು ಆತ್ಮಹತ್ಯೆ ಎಂದು ನೆಡುಪುಳ ಪೋಲೀಸರು ಹೇಳಿದ್ದಾರೆ. ಘಟನೆಯ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries