ತ್ರಿಶ್ಶೂರ್: ಸಿಪಿಎಂ ಶಾಸಕ ಹಾಗೂ ನಟ ಮುಕೇಶ್ ಅವರನ್ನು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎಸ್‌ಐಟಿ ಪೊಲೀಸರು ಸೋಮವಾರ ಬಂಧಿಸಿದರು.

ಸೆಷನ್ಸ್ ನ್ಯಾಯಾಲಯದಿಂದ ಈ ಹಿಂದೆಯೇ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ, ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು ಎಂದು ಶಾಸಕರ ಪರ ವಕೀಲರು ತಿಳಿಸಿದ್ದಾರೆ.