ಸಿಂಗಪುರ: ಆಧುನಿಕ ಸಿಂಗಪುರದ ನಿರ್ಮಾರ್ತೃ ದಿವಂಗತ ಲೀ ಕುಅನ್ ಯ್ಯೂ ಅವರ ಕಿರಿಯ ಪುತ್ರ ಲೀ ಸೀನ್ ಯಂಗ್, 'ನಾನು ಇಂಗ್ಲೆಂಡ್‌ನಲ್ಲಿ ನಿರಾಶ್ರಿತನಾಗಿದ್ದೇನೆ' ಎಂದು ಹೇಳಿಕೊಂಡಿದ್ದು, ಸರ್ಕಾರದಿಂದ ಆಶ್ರಯ ಕೋರಿದ್ದಾರೆ. 'ನಾನು ಸಿಂಗಪುರದ ನಾಗರಿಕನಾಗಿಯೇ ಇರುತ್ತೇನೆ.

ಮಾಜಿ ಪ್ರಧಾನಿ ಲೀಸ್ ಸೀನ್ ಲೂಂಗ್ ಅವರ ಕಿರಿಯ ಸಹೋದರನೂ ಆದ ಯಂಗ್ ಅವರು, ಸಿಂಗಪುರ ಸರ್ಕಾರದ 'ದಾಳಿ'ಯನ್ನು ಉಲ್ಲೇಖಿಸಿ, 'ನಾನೀನ ಇಂಗ್ಲೆಂಡ್‌ನಲ್ಲಿ ರಾಜಕೀಯ ನಿರಾಶ್ರಿತ' ಎಂದಿದ್ದಾರೆ.