ಸಮರಸ ಚಿತ್ರಸುದ್ದಿ: ಬದಿಯಡ್ಕ: ಜಿಲ್ಲಾ ಮಟ್ಟದ ಶಾಸ್ತ್ರ ಮೇಳದ ವೃತ್ತಿ ಪರಿಚಯ ಮೇಳದಲ್ಲಿ ಹುರಿಹಗ್ಗದಿಂದ ಕಾಲೊರಸು ತಯಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕಲ್ಲಕಟ್ಟ ಸಹೋದರಿಯರು. ಎಲ್.ಪಿ. ವಿಭಾಗದಲ್ಲಿ ನಾಲ್ಕನೇ ತರಗತಿಯ ಕೃತಿ ದ್ವಿತೀಯ ಬಹುಮಾನವನ್ನು, ಯು.ಪಿ. ವಿಭಾಗದಲ್ಲಿ ಆರನೇ ತರಗತಿಯ ಕೀರ್ತನ ಕೆ.ಪಿ. ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಇವರು ಕಲ್ಲಕಟ್ಟ ನಿವಾಸಿಗಳಾದ ಸುಜಿತ್ ಹಾಗೂ ಸಜಿತಾ ದಂಪತಿಗಳ ಮಕ್ಕಳು.