ಕಾಸರಗೋಡು: ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಮೇಲ್ದರ್ಜೆಗೇರಿದ ವಿತರಣಾ ವಲಯದ ಯೋಜನೆಯನ್ವಯ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಬದಿಯಡ್ಕ ಕವರ್‍ಡ್ ಕಂಡಕ್ಟರ್ ಅಳಡಿಸಲಿರುವ ಕಾರಣ ಬದಿಯಡ್ಕ, ಪೆರ್ಲ ಮತ್ತು ಮುಳ್ಳೇರಿಯ ವಿದ್ಯುತ್ ವಿಭಾಗಗಳ ವ್ಯಾಪ್ತಿಯಲ್ಲಿ ಅ. 24ರಿಂದ 28ರ ವರೆಗೆ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಈ ವ್ಯಾಪ್ತಿಯಲ್ಲಿ ಆಂಶಿಕವಾಗಿ ವಿದ್ಯುತ್ ವ್ಯತ್ಯಯವಾಗಲಿರುವುದಾಗಿ ಪ್ರಕಟಣೆ ತಿಳಿಸಿದೆ.