HEALTH TIPS

ಮೀಂಜ ಪಂಚಾಯತಿಯಿಂದ ವಯನಾಡ್ ಪರಿಹಾರ ನಿಧಿಗೆ ನೆರವು ಹಸ್ತಾಂತರ

ಮಂಜೇಶ್ವರ: ವಯನಾಡು ದುರಂತ - ಮುಖ್ಯ ಮಂತ್ರಿಗಳ ದುರಂತ ಪರಿಹಾರ ನಿಧಿಗೆ ಮೀಂಜ ಗ್ರಾಮ ಪಂಚಾಯತಿನಿಂದ 2,00,000/- ರೂಪಾಯಿಗಳ ಚೆಕ್ ನ್ನು ಪಂಚಾಯತಿ ಅಧ್ಯಕ್ಷೆ  ಸುಂದರಿ ಆರ್ ಶೆಟ್ಟಿಯವರು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಬಾಬು ಕುಳೂರು, ರುಖಿಯಾ ಸಿದ್ದೀಕ್ ಮತ್ತು ಸರಸ್ವತಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries