Homeಬದಿಯಡ್ಕಗಣಪತಿ ಭಟ್ ಪಜ್ಜ ನಿಧನ ಗಣಪತಿ ಭಟ್ ಪಜ್ಜ ನಿಧನ 0 samarasasudhi October 31, 2024 ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜ ಗಣಪತಿ ಭಟ್(76) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಹಿರಿಯ ಕೃಷಿಕರಾಗಿದ್ದರು. ಪುತ್ರಿಯರಾದ ಪೂರ್ಣಿಮಾ, ಸೌಮ್ಯ, ಶಶಿಪ್ರಭಾ, ಅಳಿಯಂದಿರಾದ ಪ್ರಕಾಶ್, ಮಹೇಶ್, ಮಧುಶಂಕರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. Tags ಬದಿಯಡ್ಕ Newer Older