HEALTH TIPS

ರೇಡಿಯೊ ಟವರ್‌ಗೆ ಡಿಕ್ಕಿಯಾಗಿ ಹೆಲಿಕಾಪ್ಟರ್‌ ಪತನ: ಮಗು ಸೇರಿ ನಾಲ್ವರ ಸಾವು

        ಹ್ಯೂಸ್ಟನ್‌ : ನಗರದಲ್ಲಿನ ರೇಡಿಯೊ ಟವರ್‌ಗೆ ಹೆಲಿಕಾಪ್ಟರ್‌ ಒಂದು ಭಾನುವಾರ ಡಿಕ್ಕಿ ಹೊಡೆದಿದ್ದರಿಂದ ಪತನಗೊಂಡಿದ್ದು, ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

        ಟೇಕಾಫ್ ಆದ ಕೆಲ ಹೊತ್ತಿನಲ್ಲೇ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ವಿವರಗಳು ಲಭ್ಯವಾಗಿಲ್ಲ.

           'ಅಪಘಾತಕ್ಕೀಡಾಗಿದ್ದು ಎಚ್‌ಪಿಡಿ ಹೆಲಿಕಾಪ್ಟರ್ ಅಲ್ಲ; ಅದು ಖಾಸಗಿ ಟೂರಿಂಗ್ ಹೆಲಿಕಾಪ್ಟರ್‌' ಎಂದು ಹ್ಯೂಸ್ಟನ್‌ನ ಸಿಟಿ ಕೌನ್ಸಿಲ್ ಸದಸ್ಯ ಮಾರಿಯೋ ಕ್ಯಾಸ್ಟಿಲ್ಲೊ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಯಾರೂ ದೃಢಪಡಿಸಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries