HEALTH TIPS

ನಿಮ್ಮ ಇನ್​ಸ್ಟಾಗ್ರಾಮ್ ರೀಲ್ ವೈರಲ್ ಆಗದಿರಲು ಇದೇ ಕಾರಣ: ಸೆಟ್ಟಿಂಗ್ಸ್​ನಲ್ಲಿ ಜಸ್ಟ್ ಹೀಗೆ ಮಾಡಿ

 ನ್​ಸ್ಟಾಗ್ರಾಮ್​ನಲ್ಲಿ ನಾನು ಅಪ್ಲೋಡ್ ಮಾಡುವ ರೀಲ್ಸ್ ಹೆಚ್ಚು ವೈರಲ್ ಆಗಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂದಾದರೆ ನಾವು ಕೆಲವೊಂದು ಟ್ರಿಕ್ ಹೇಳುತ್ತೇವೆ. ಸೆಟ್ಟಿಂಗ್ಸ್​ನಲ್ಲಿ ನೀವು ಈ ಬದಲಾವಣೆಯನ್ನು ಮಾಡಿದರೆ ಸಾಕು.

ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡುವ ಫೋಟೋ-ರೀಲ್ಸ್ ವೈರಲ್ ಆಗಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ, ಏನೇ ಅಪ್ಲೋಡ್ ಮಾಡಿದರೂ ಹೆಚ್ಚು ವೀವ್ಸ್, ಲೈಕ್ಸ್, ಕಾಮೆಂಟ್ ಬರುವುದಿಲ್ಲ. ಫಾಲೋವರ್ಸ್ ಕೂಡ ಹೆಚ್ಚಾಗುವುದಿಲ್ಲ. ನೀವು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಚಿಂತಿಸಬೇಡಿ. ಈ ತೊಂದರೆಯಿಂದ ಪಾರಾಗಲು ಇಲ್ಲಿ ನಾವು ಕೆಲವು ವೈಶಿಷ್ಟ್ಯಗಳ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದು ನಿಮ್ಮ ಇನ್​ಸ್ಟಾಗ್ರಾಮ್​ ವ್ಯಾಪ್ತಿ ಮತ್ತು ಫಾಲೋವರ್ಸ್ ಅನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ನೀವು ಇನ್​ಸ್ಟಾಗ್ರಾಮ್​ನಲ್ಲಿ ಏನೇ ಪೋಸ್ಟ್ ಮಾಡುವ ಮೊದಲು ಇದನ್ನು ಸಕ್ರಿಯಗೊಳಿಸಬೇಕು.

ಇನ್​ಸ್ಟಾಗ್ರಾಮ್​ನಲ್ಲಿ ಈ ಸೆಟ್ಟಿಂಗ್‌ಗಳನ್ನು ಮಾಡಿ:

ಹೀಗೆ ಮಾಡಿದ ನಂತರ, ನಿಮ್ಮ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ಉತ್ತಮ ಗುಣಮಟ್ಟದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನೀವು ಹಂಚಿಕೊಂಡ ಪೋಸ್ಟ್ ಹೈ-ಕ್ವಾಲಿಟಿಯಲ್ಲಿ ಇದ್ದರೆ ನಿಮ್ಮ ಫಾಲೋವರ್ಸ್ ಆ ವಿಡಿಯೋಗಳು ಮತ್ತು ಫೋಟೋಗಳನ್ನು ಇಷ್ಟಪಡುತ್ತಾರೆ. ಮತ್ತು ಅವರು ಬೇರೆಯವರಿಗೆ ಕಳುಹಿಸಿ ನಿಮಗೂ ಫಾಲೋವರ್ಸ್ ಬರಲಿ ಸಹಕಾರಿ ಆಗುತ್ತದೆ.

ಡಿಜಿಟಲ್ ಕ್ರಿಯೇಟರ್:

ರೀಲ್ ಅನ್ನು ಪೋಸ್ಟ್ ಮಾಡುವ ಮೊದಲು ಹೀಗೆ ಮಾಡಿ:

ಇದರೊಂದಿಗೆ, ನಿಮ್ಮ ರೀಲ್‌ನಲ್ಲಿ ಬೇರೆ ಯಾವುದೇ ಬಳಕೆದಾರರ ಹೆಸರನ್ನು ತೋರಿಸಲಾಗುವುದಿಲ್ಲ, ಯಾರಾದರೂ ನಿಮ್ಮ ಆಡಿಯೋವನ್ನು ವೀಕ್ಷಿಸಿದರೆ ಮತ್ತು ಅದರ ಮೇಲೆ ರೀಲ್ ಮಾಡಿದರೆ, ನಿಮ್ಮ ಹೆಚ್ಚು ಜನರಿಗೆ ರೀಚ್ ಆಗುತ್ತೀರಿ.

ಕಂಟೆಟ್ ರಚಿಸುವಾಗ ಜಾಗರೂಕರಾಗಿರಿ:

ನೀವು ಟ್ರೆಂಡಿಂಗ್ ವಿಷಯವನ್ನು ಮಾತ್ರ ಕ್ರಿಯೇಟ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ, ಬಳಕೆದಾರರು ಟ್ರೆಂಡ್ ಆಗಿರುವುದನ್ನು ನೋಡಲು ಇಷ್ಟಪಡುತ್ತಾರೆ. ವಿಡಿಯೋ ಗುಣಮಟ್ಟ ಮತ್ತು ಸಂಪಾದನೆಗೆ ಗಮನ ಕೊಡಿ ಮತ್ತು ಆ ವಿಡಿಯೋಕ್ಕೆ ಸಂಬಂಧ ಪಟ್ಟಂತೆ ಸಣ್ಣದಾದ ವಿವರಣೆ ವಿಡಿಯೋದ ಕೆಳಗೆ ನೀಡಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries