HEALTH TIPS

ಗಡಿನಾಡ ಕನ್ನಡ ರಾಜ್ಯೋತ್ಸವ: ಆಹ್ವಾನ ಪತ್ರ ಬಿಡುಗಡೆ

ಬದಿಯಡ್ಕ: ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ. ಮತ್ತು ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಇದರ ನೇತೃತ್ವದಲ್ಲಿ ಬಾರಡ್ಕದ (ಆಶ್ರಯದಲ್ಲಿ) ನವೆಂಬರ್ 17 ರಂದು ನಡೆಯಲಿರುವ ಗಡಿನಾಡ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರವನ್ನು ಬುಧವಾರ  ಶ್ರೀಕ್ಷೇತ್ರ ಧರ್ಮ ಧರ್ಮಸ್ಥಳದಲ್ಲಿ  ಡಾ. ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಸಂತ ಬಾರಡ್ಕ, ನಿತಿನ್ ಕುಂಬಳೆ, ಬಾಲು ಮವ್ವಾರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries