ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಹರಿಯಾಣಕ್ಕಿಂತ ಹೆಚ್ಚು ಮತದಾರರು 'ನೋಟಾ' ಚಲಾವಣೆ ಮಾಡಿದ್ದಾರೆ. ಚುನಾವಣಾ ಆಯೋಗದ ದತ್ತಾಂಶದಿಂದ ಇದು ದೃಢಪಟ್ಟಿದೆ.

90 ಸದಸ್ಯರ ಹರಿಯಾಣ ವಿಧಾನಸಭೆಗೆ ರಾಜ್ಯದ ಎರಡು ಕೋಟಿ ಮತದಾರರ ಪೈಕಿ ಶೇ 67.90ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.