ಚೆನ್ನೈ: ದೇಶದಲ್ಲಿ 'ಓವರ್ ದಿ ಟಾಪ್ ಪ್ಲಾಟ್‌ಫಾರ್ಮ್'ಗಳು (ಒಟಿಟಿ ವೇದಿಕೆ) ಸ್ವಯಂ ನಿಯಂತ್ರಣ ಅಭ್ಯಾಸಗಳಿಗೆ ಬದ್ಧವಾಗಿಲ್ಲ ಎಂಬ ದೂರುಗಳು ಬಂದಿರುವ ಕಾರಣ, ಕೇಂದ್ರ ಸರ್ಕಾರ ಹೊಸ ಪ್ರಸಾರ ನೀತಿಯನ್ನು ರೂಪಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್.