ಮುಖಪುಟ ಏತಡ್ಕ ತಂಡದಿಂದ ಹೊರನಾಡಲ್ಲಿ ಭಜನಾ ಸೇವೆ ಏತಡ್ಕ ತಂಡದಿಂದ ಹೊರನಾಡಲ್ಲಿ ಭಜನಾ ಸೇವೆ 0 samarasasudhi ಅಕ್ಟೋಬರ್ 29, 2024 ಸಮರಸ ಚಿತ್ರಸುದ್ದಿ: ಬದಿಯಡ್ಕ: ಏತಡ್ಕದ ವಿಶ್ವಪ್ರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಜನಾ ಸೇವೆ ನಡೆಯಿತು. ನವೀನ ಹಳೆಯದು