ಕಾಸರಗೋಡು: ಕೇಂದ್ರ ಸರ್ಕಾರದ ಉಪಕ್ರಮವಾದ ಬಿಸಿಲ್ ಟ್ರೈನಿಂಗ್ ಡಿವಿಷನ್ ನಡೆಸುತ್ತಿರುವ ಉದ್ಯೋಗ ಆಧಾರಿತ ಸ್ಕಿಲ್ ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮೆನೇಜ್ಮೆಂಟ್ ಕೋರ್ಸ್ಗೆ ಪ್ರವೇಶ ಪ್ರಾರಂಭವಾಗಿದೆ. ಪ್ಲಸ್ ಟು ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಒಂದು ವರ್ಷ ಮತ್ತು ಆರು ತಿಂಗಳ ಕೋರ್ಸ್ಗಳನ್ನು ಮಾಡುವ ಮೂಲಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಸಹಾಯವನ್ನು ಪಡೆಯಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ – 8304926081 ಸಂಪರ್ಕಿಸಬಹುದಾಗಿದೆ.