ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಹರಿಜಾಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಹೊರಾಂಗಣದಲ್ಲಿ ಇಂಟರ್‍ಲಾಕ್ ಅಳವಡಿಸಿ ನಿರ್ಮಿಸಲಾದ ಸುಸಜ್ಜಿತ ಹಾಗೂ ಮೇಲ್ದರ್ಜೆಗೇರಿದ ರಸ್ತೆಯನ್ನು ದೇವಸ್ಥಾನದ ಅರ್ಚಕ ಗೋವಿಂದ ಕಾರಂತ ಉದ್ಘಾಟಿಸಿದರು.