HEALTH TIPS

ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳ ವಿಜೇತರು

ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಪೇಪರ್ ಕ್ರಾಫ್ಟ್ ನಲ್ಲಿ ಸೂರಂಬೈಲು ಸÀರ್ಕಾರಿ ಪ್ರೌಢಶಾಲೆಯ ರಕ್ಷಾ ಎ ಗ್ರೇಡಿನೊಂದಿಗೆ ಪ್ರಥಮ, ಹಿರಿಯ ಪ್ರಾಥಮಿಕ ವಿಭಾಗದ ಮರದ ಕೆತ್ತನೆಯಲ್ಲಿ ಕೇತನ್ ಎ ಗ್ರೇಡಿನೊಂದಿಗೆ ಪ್ರಥಮ, ಕಿರಿಯ ಪ್ರಾಥಮಿಕ ವಿಭಾಗದ ನೂಲಿನ ಮಾದರಿಯಲ್ಲಿ ಅರ್ಪಿತ ಎನ್ ಎ ಗ್ರೇಡಿನೊಂದಿಗೆ ಪ್ರಥಮ, ಕಿರಿಯ ಪ್ರಾಥಮಿಕ ವಿಭಾಗದ ಬುಕ್ ಬೈಂಡಿಂಗ್ ನಲ್ಲಿ ಕೃತಿಕಾದೇವಿ ಎ ಗ್ರೇಡಿನೊಂದಿಗೆ ಪ್ರಥಮ, ಕಿರಿಯ ಪ್ರಾಥಮಿಕ  ವಿಭಾಗದ ವೆಜಿಟೇಬಲ್ ಪ್ರಿಂಟಿಂಗ್ ನಲ್ಲಿ ಹಾರ್ದಿಕ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಪಿಟಿಎ ಅಭಿನಂದಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries