ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶಾರದಾ ಪೂಜೆ ಹಾಗೂ ವಿದ್ಯಾರಂಭ ಕಾರ್ಯಕ್ರಮ ಜರಗಿತು. ಮಹಾಲಿಂಗೇಶ್ವರ ಭಟ್ ಕಿಳಿಂಗಾರು ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು.
ಕಾರ್ಯದರ್ಶಿ ರಮೇಶ ಕಳೇರಿ, ಸಮಿತಿ ಸದ್ಯರಾದ ಬಾಲಕೃಷ್ಣ ಏಣಿಯರ್ಪು, ಶಿಶು ಮಂದಿರ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕುಮಾರ ಸ್ವಾಮಿ ಮಹಿಳಾ ಭಜನಾ ತಂಡದಿಂದ ಭÀಜನಾ ಸಂಕೀರ್ತನೆ ನಡೆಯಿತು.