ನವದೆಹಲಿ: 'ಪಕ್ಷದಿಂದ ಅಧಿಕೃತವಾಗಿ ತಿಳಿಸುವ ಮಾಹಿತಿ ಹೊರತುಪಡಿಸಿ, ವದಂತಿಗಳಿಗೆ ಆಸ್ಪದವಾಗುವ ಊಹಾತ್ಮಕ ಮಾಹಿತಿಗಳಿಂದ ದೂರ ಇರಬೇಕು' ಎಂದು ಕಾಂಗ್ರೆಸ್ ಪಕ್ಷ ಮಾಧ್ಯಮಗಳಿಗೆ ಮನವಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಉನ್ನತ ಮುಖಂಡರ ಸಭೆ ಕುರಿತ ವರದಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯು ಈ ಹೇಳಿಕೆಯನ್ನು ನೀಡಿದೆ.