HEALTH TIPS

ಶ್ರೇಯ ಜಿಲ್ಲಾ ತಂಡಕ್ಕೆ ಆಯ್ಕೆ

ಕುಂಬಳೆ: ಸಮಗ್ರ ಶಿಕ್ಷಾ ಕೇರಳದ ನೇತೃತ್ವದಲ್ಲಿ ನಡೆದ ಇನ್ಕ್ಲೂಸಿವ್ ಸ್ಪೋಟ್ರ್ಸ್‍ನಲ್ಲಿ 14 ವಯಸ್ಸಿಗಿಂತ ಮೇಲ್ಪಟ್ಟ ಹುಡುಗಿಯರ ಹ್ಯಾಂಡ್ ಬಾಲ್ ನಲ್ಲಿ ಸೂರಂಬೈಲು ಸರ್ಕಾರಿ ಫ್ರೌಢಶಾಲೆಯ ಹತ್ತನೇ ತರಗತಿಯ ಶ್ರೇಯ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಕುಂಬಳೆಯ ಲೋಕನಾಥ-ಸುಜಾತ ದಂಪತಿ ಪುತ್ರಿಯಾದ ಶ್ರೇಯಾಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries