HEALTH TIPS

ಭೂಗರ್ಭ ಇಲಾಖೆಯಿಂದ ಕೊಳವೆ ಬಾವಿ ನಿರ್ಮಾಣ

ಕಾಸರಗೋಡು: ಭೂಗರ್ಭ ಜಲ ಇಲಾಖೆಯು ಜಿಲ್ಲೆಯ ವಿವಿಧೆಡೆ ರಿಗ್ ಬಳಸಿ ಸಾರ್ವಜನಿಕರಿಗೆ ಸರ್ಕಾರಿ ದರದಲ್ಲಿ ಗುಣಮಟ್ಟದ ಕೊಳವೆಬಾವಿ ನಿರ್ಮಿಸಿಕೊಡಲಿದೆ. ಕೃಷಿಗೆ ಸಹಾಯಧನ ದೊರೆಯಲಿದೆ.  ಹೆಚ್ಚಿನ ಮಾಹಿತಿಗಾಗಿ ಭೂಗರ್ಭ ಜಲ ಇಲಾಖೆ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬಹುದಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255392)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries