ಸಮರಸ ಚಿತ್ರಸುದ್ದಿ: ಬದಿಯಡ್ಕ: ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ಬಾಲಕಿಯರ 'ಕಬಡ್ಡಿ ಚಾಂಪ್ಯನ್-2024'ರಲ್ಲಿ ಇದೇ ಮೊದಲಬಾರಿಗೆ ಕಾಸರಗೋಡು ಜಿಲ್ಲಾ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಶ್ರೇಯಾ. ಲಿಖಿತಾ, ಆಶ್ರಯ, ಯಶಸ್ವಿನಿ ಸ್ಥಾನ ಪಡೆದುಕೊಂಡಿದ್ದರು.