ಬದಿಯಡ್ಕ: ಬೆಂಗಳೂರಿನ ಜನಸೇವಾ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಗಾಲಿ ಕುರ್ಚಿಯನ್ನು ನೀಡಲಾಯಿತು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಭಟ್ ತೈರೆ ಅವರು ಜನಸೇವಾ ಚ್ಯಾರಿಟೆಬಲ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಉಪ್ಪಂಗಳ ಇವರಿಂದ ಗಾಲಿ ಕುರ್ಚಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ಉಪ್ಪಂಗಳ ಟ್ರಸ್ಟ್ ನ ರಂಗ ಶರ್ಮಾ ಉಪ್ಪಂಗಳ, ಕಾರ್ತಿಕ್ ಕೋಳಿಕ್ಕಜೆ, ವೆಂಕಟರಮಣ ಭಟ್ ತೈರೆ ಉಪಸ್ಥಿತರಿದ್ದರು.