HEALTH TIPS

ಕಂದಾಯಜಿಲ್ಲಾ ಶಾಲಾ ವಿಜ್ಞಾನಮೇಳ-ಲಾಂಛನ ಆಹ್ವಾನ

ಕಾಸರಗೋಡು: ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 1 ಮತ್ತು 2 ರಂದು ನಡೆಯಲಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ವಿಜ್ಞಾನೋತ್ಸವಕ್ಕೆ ಲಾಂಛನ ಆಹ್ವಾನಿಸಲಾಗಿದೆ. ಪಿಎನ್‍ಜಿ ಮತ್ತು ಪಿಡಿಎಫ್ ಮೂಲಕ ತಯಾರಿಸಿದ ಲೋಗೋ, ರಚಿಸಿದ ವ್ಯಕ್ತಿಯ ವಿವರಗಳನ್ನು ಒಳಗೊಂಡ ಮಾಹಿತಿಯನ್ನು

ಅಕ್ಟೋಬರ್ 18 ರ ಮೊದಲು ಞಚಿsshಚಿsಣhಡಿಚಿmeಟಚಿ24@gmಚಿiಟ.ಛಿom ಎಂಬ ಇಮೈಲ್ ಇಳಾಸಕ್ಕೆ ಅಥವಾ 9846458069 ಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಬಹುದಾಗಿದೆ. ಆಯ್ಕೆಯಾದ ಲಾಂಛನ ತಯಾರಿಸಿದವರಿಗೆ ವಿಜ್ಞಾನ ಮೇಳದ ವೇದಿಕೆಯಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries