ಇಂಫಾಲ್: ಮಣಿಪುರದ ಚುರಚಾಂದ್‌ಪುರ ಜಿಲ್ಲೆಯ ಲೈಶಾಂಗ್ ಗ್ರಾಮದಲ್ಲಿ ನಿಷೇಧಿತ ಉಗ್ರ ಸಂಘಟನೆಯ ಸ್ವಯಂಘೋಷಿತ ಕಮಾಂಡರ್‌ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ವ್ಯಕ್ತಿಯು 'ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ' (ಯುಕೆಎನ್‌ಎ) ಸದಸ್ಯನಾಗಿದ್ದು, ಕಪ್ರಾಂಗ್ ಗ್ರಾಮದ ನಿವಾಸಿ ಸೇಯ್‌ಖೋಹಾವೊ ಹೋಕಿಪ್ ಎಂದು ಗುರುತಿಸಲಾಗಿದೆ.