ಸಮರಸ ಚಿತ್ರಸುದ್ದಿ: ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಕೇರಳದ ಪ್ರಸಿದ್ಧ ಗಾಯಕ ತ್ರಿಶೂರ್ ನ ಪ್ರಶಾಂತ್ ವರ್ಮ ಅವÀರು “ಭಕ್ತಿಗಾನ ಸುಧಾ” ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸೇರಿದ ಭಕ್ತಾದಿಗಳು ಭಕ್ತಿ ಮಾಧುರ್ಯವನ್ನು ಸವಿದು ಸಂತಸಪಟ್ಟರು.