HEALTH TIPS

ಜಿಲ್ಲಾ ಶಾಲಾ ವಿಜ್ಞಾನ ಮೇಳ-ಲಾಂಛನ ಆಹ್ವಾನ

ಕಾಸರಗೋಡು: ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 1 ಮತ್ತು 2 ರಂದು ನಡೆಯಲಿರುವ ಕಾಸರಗೋಡು ಕಂದಾಯ ಜಿಲ್ಲಾ ವಿಜ್ಞಾನೋತ್ಸವಕ್ಕೆ ಅನುಗುಣವಾಗಿರುವ ಲಾಂಛನವನ್ನು ಆಹ್ವಾನಿಸಲಾಗಿದೆ. ಪಿಎನ್‍ಜಿ ಮತ್ತು ಪಿಡಿಎಫ್ ಮೂಲಕ ಲೋಗೋ ಸಿದ್ಧಪಡಿಸಿ, ರಚಿಸಿದ ವ್ಯಕ್ತಿಯ ಮಾಹಿತಿಯನ್ನು ಸಮಗ್ರ ವಿವರಗಳೊಂದಿಗೆ ಇಮೇಲ್ ಐಡಿ(kasshashramela24@gmail.com)ಅಥವಾ ವಾಟ್ಸಪ್ ಸಂಖ್ಯೆ(9846458069)ಗೆ ಅಕ್ಟೋಬರ್ 18 ರ ಮೊದಲು ಕಳುಹಿಸಬೇಕು. ಆಯ್ಕೆಯಾದ ಲಾಂಛನ ರಚನಾಕಾರರಿಗೆ  ವಿಜ್ಞಾನ ಉತ್ಸವ ವೇದಿಕೆಯಲ್ಲಿ ಬಹುಮನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries