ಅಂಕಾರಾ: ಟರ್ಕಿಯ ಅಂಕಾರ ಬಳಿಯ ವಾಯುನೆಲೆ ಕೈಗಾರಿಕಾ ಕಂಪನಿಯ ಘಟಕದಲ್ಲಿ (ಟಿಎಐ) ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಸಾವು, ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಟರ್ಕಿ | ಅಂಕಾರಾ ವಾಯುನೆಲೆ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಬ್ಬರ ಹತ್ಯೆ: ಮೇಯರ್
0
ಅಕ್ಟೋಬರ್ 24, 2024
Tags