ಕಾಸರಗೋಡು: ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಆರ್ಯ ಮರಾಠ ಕಾಸರಗೋಡು ತಂಡ, ಅಣಂಗೂರು ಶಾರದಾಂಬ ಮಂದಿರ ಪ್ರಥಮ ಸ್ಥಾನ ಹಾಗೂ ಉಳಿಯತ್ತಡ್ಕ ಶಕ್ತಿ ಭÀಜನಾ ಮಂದಿರ ಮತ್ತು ಕೊರಕೋಡು ಆರ್ಯಕಾತ್ಯಾಯಿನಿ ದೇವಸ್ಥಾನ ದ್ವಿತೀಯ ಸ್ಥಾನ ಪಡೆದಿರುತ್ತದೆ.