ಕಾಸರಗೋಡು: ನಗರದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಅಯ್ಯಪ್ಪ ದೇವರ ಛಾಯಾಚಿತ್ರ ಬಾಲಾಲಯ ಪ್ರತಿಷ್ಠೆ ವೇದಮೂರ್ತಿ ಹರಿನಾರಾಯಣ ಮಯ್ಯ ಅವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಸುರೇಶ್ ಸುವರ್ಣ, ಕೋಶಾಧಿಕಾರಿ ಅನಂತರಾಜ್, ಜೊತೆ ಕಾರ್ಯದರ್ಶಿಗಳಾದ ಮಹೇಶ್ ನೆಲ್ಲಿಕುಂಜೆ, ಧನಂಜಯ ಮತ್ತು ಗುರುಸ್ವಾಮಿಗಳಾದ ಬಾಲಕೃಷ್ಣ, ಕರುಣಾಕರ, ಬಿ.ಭವಾನಿಶಂಕರ್, ಪುರುಷೋತ್ತಮ, ಕುಂಞÂಕೃಷ್ಣ, ಸದಸ್ಯರುಗಳಾದ ಚಂದ್ರ ಡಿ.ಸಿ, ಸಂತೋಷ್ ಭಂಡಾರಿ, ತುಕಾರಾವi ಆಚಾರ್ಯ ಕೆರೆಮನೆ, ಅಜಿತ್ ಸೂರ್ಲು, ಕಿರಣ್ ಸೂರ್ಲು ಹಾಗೂ ಅಯ್ಯಪ್ಪ ಭಕ್ತಾದಿಗಳು ಉಪಸ್ಥಿತರಿದ್ದರು.