ತಿರುವನಂತಪುರ: ಹೆಚ್ಚುತ್ತಿರುವ ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಗಟ್ಟಲು ಆರ್ಥಿಕ ವ್ಯವಸ್ಥೆಗೆ ಸಮಗ್ರ ಸೈಬರ್ ಸುರಕ್ಷತೆಯ ಚೌಕಟ್ಟಿನ ಅಗತ್ಯವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸೈಬರ್ ವಂಚನೆ ತಡೆಯಲು ಕೇಂದ್ರ, ಆರ್‌ಬಿಐ ಜಂಟಿ ಮಧ್ಯಸ್ಥಿಕೆ ಅಗತ್ಯ: ಕೇರಳ ಸಿಎಂ
0
ಅಕ್ಟೋಬರ್ 15, 2024
Tags