ಸಮರಸ ಚಿತ್ರಸುದ್ದಿ: ಪೆರ್ಲ: ನವರಾತ್ರಿ ಮಹೋತ್ಸವದ ವಿದ್ಯಾದಶಮಿ ಅಂಗವಾಗಿ ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಉಳ್ಳಾಲ್ತಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಮಕ್ಕಳಿಗೆ ಮೊದಲ ಅಕ್ಷರ ಕಲಿಸುವ ಮೂಲಕ ವಿದ್ಯಾರಂಭ ನಡೆಸಲಾಯಿತು.