ನವದೆಹಲಿ: ಸಮಾಜ ಪರಿವರ್ತನೆಗೆ ಆರ್ಎಸ್ಎಸ್ ಪ್ರಸ್ತಾಪಿಸಿರುವ 'ಪಂಚ ಪರಿವರ್ತನೆ' ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ. ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವ ಗುರಿ ಹೊಂದಿದೆ' ಎಂದು ಆರ್ಎಸ್ಎಸ್ ಮುಖಂಡ ಸುನಿಲ್ ಅಂಬೇಕರ್ ಮಂಗಳವಾರ ತಿಳಿಸಿದ್ದಾರೆ.