HEALTH TIPS

ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ: ಷಷ್ಠಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸಂಬರ್ 5,6,7 ರಂದು ಜರಗಲಿರುವ “ಷಷ್ಠಿ ಉತ್ಸವ”ದ ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರು ಬಿಡುಗಡೆಗೋಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಂಗಾಧರ ಕಡಪ್ಪುರ, ಗಣೇಶ್ ಪಾರಕಟ್ಟೆ, ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮಹೇಶ್, ಕ್ಷೇತ್ರ ಶಾಂತಿ ಬಾಲಕೃಷ್ಣ, ಸಮಿತಿ ಕೋಶಾಧಿಕಾರಿ ಕೆ.ಉಮೇಶ್ ಸದಸ್ಯರುಗಳಾದ ಸಜೇಶ್, ರತೀಶ್, ಅರವಿಂದ, ರಮೇಶ, ಸುಬ್ರಹ್ಮಣ್ಯ, ಸುನಿಲ್ ಸಾಯಿ ಉಪಸ್ಥಿತರಿದ್ದರು..



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries