ನವದೆಹಲಿ - ಇಸ್ರೈಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ಭಾರತದ 3 ಯುದ್ಧನೌಕೆಗಳು ಇರಾನ ಅಬ್ಬಾಸ್ ಬಂದರಿಗೆ ಕಳುಹಿಸಿದ್ದರಿಂದ ಎಲ್ಲರ ಹುಬ್ಬುಗಳು ಮೇಲೇರಿವೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಅಬ್ಬಾಸ್ ಬಂದರಿನಲ್ಲಿ ದಾಖಲಾಗಿದೆ.

ಇರಾನ ಭಾರತೀಯ ಯುದ್ಧನೌಕೆ ಅಬ್ಬಾಸ್ ಬಂದರಿನಲ್ಲಿ ಸ್ವಾಗತಿಸಿದರು. ಭಾರತ ಮತ್ತು ಇರಾನಗಳ ಗಮನ ಸಮುದ್ರ ಸಹಕಾರ ಕುರಿತು ಇದೆಯೆಂದು ಈ ಸಮಯದಲ್ಲಿ ಹೇಳಲಾಯಿತು. ಮಾರ್ಚನಲ್ಲಿ ಇರಾನ 2 ತರಬೇತಿ ನೌಕೆ ಮುಂಬಯಿಗೆ ಬಂದಿತ್ತು. ಹಾಗೆಯೇ ಫೆಬ್ರುವರಿಯಲ್ಲಿ ಇರಾನಿ ನೌಕಾಪಡೆಯ ಯುದ್ಧನೌಕೆ ಭಾರತದ ನೌಕಾದಳದೊಂದಿಗೆ ಅಭ್ಯಾಸದಲ್ಲಿ ಸಹಭಾಗಿಯಾಗಿತ್ತು.