HEALTH TIPS

ಹಿಮಾಚಲ ಪ್ರದೇಶ: ಪ್ಯಾರಾಗ್ಲೈಡರ್‌ ಸಾವು

          ಶಿಮ್ಲಾ: ಹಿಮಾಚಲ ‍ಪ್ರದೇಶದ ಶಿಮ್ಲಾದ ಬಿರ್‌-ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್‌ ಮಾಡುತ್ತಿದ್ದ ಇಬ್ಬರು ಪ್ಯಾರಾಗ್ಲೈಡರ್‌ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಬೆಲ್ಜಿಯಂನ ಪ್ಯಾರಾಗ್ಲೈಡರ್‌ ಒಬ್ಬರು ಮೃತಪಟ್ಟಿದ್ದಾರೆ.

         ಮುಂಬರುವ ಪ್ಯಾರಾಗ್ಲೈಡಿಂಗ್‌ ವಿಶ್ವಕಪ್‌-2024ರ ಸ್ಪರ್ಧೆಗಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಳಿಯಲ್ಲಿ ಇಬ್ಬರು ಪ್ಯಾರಾಗ್ಲೈಡರ್‌ಗಳು ಡಿಕ್ಕಿಯಾಗಿದ್ದಾರೆ.

            ಈ ವೇಳೆ ಫೆಯಾರೆಟ್ಸ್‌ ಎಂಬ ಪ್ಯಾರಾಗ್ಲೈಡರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಪ್ಯಾರಾಗ್ಲೈಡರ್‌ ಕೆಳಗೆ ಬೀಳುವಾಗ ಮರದಲ್ಲಿ ಸಿಲುಕಿಕೊಂಡಿದ್ದರು. ಗಾಯಗೊಂಡಿರುವ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಾಷ್ಟ್ರೀಯತೆ ಈವರೆಗೆ ತಿಳಿದುಬಂದಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries