ಸಮರಸ ಚಿತ್ರಸುದ್ದಿ: ಮಧೂರು: ಕಾಸರಗೋಡಿನ ಹಿರಿಯ ಮನೋರೋಗ ತಜ್ಞೆ ಸುಜಯ ಪಾಂಡ್ಯನ್ ಅವರನ್ನು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಭಕ್ತರ ಹಾಗೂ ನೌಕರರ ವತಿಯಿಂದ ಶ್ರೀಕ್ಷೇತ್ರದಲ್ಲಿ ಗೌರವಿಸಲಾಯಿತು. ಕಳೆದ 25ವರ್ಷಗಳಿಂದ ಮನೋರೋಗ ದಿಂದ ಬಳಳಿದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವೈದ್ಯಕೀಯ ಸಹಾಯ ಮಾರ್ಗದರ್ಶನ ನೀಡುವ ಮೂಲಕ ಜನಾನುರಾಗಿಯಾಗಿದ್ದಾರೆ.