ವಾಷಿಂಗ್ಟನ್: 1984ರಲ್ಲಿ ನಡೆದಿದ್ದ ಸಿಖ್ ನರಮೇಧವನ್ನು ಉಲ್ಲೇಖಿಸಬೇಕು ಹಾಗೂ ಸ್ಮರಿಸಬೇಕು ಎಂಬ ನಿರ್ಣಯವನ್ನು ಅಮೆರಿಕ ಸಿಖ್ ಒಕ್ಕೂಟದ ಉಪಾಧ್ಯಕ್ಷ ಸೇರಿದಂತೆ ಅಮೆರಿಕದ ನಾಲ್ವರು ಸಂಸದರು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ್ದಾರೆ.

'1984ರ ಸಿಖ್ ನರಮೇಧ ಸೇರಿದಂತೆ, ಇತಿಹಾಸದುದ್ದಕ್ಕೂ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಹಲವು ಸಿಖ್ಖರನ್ನು ಗುರಿ ಮಾಡಲಾಗಿದೆ' ಎಂದು ಸಂಸದ, ಅಮೆರಿಕ ಸಿಖ್ ಒಕ್ಕೂಟದ ಉಪಾಧ್ಯಕ್ಷ ಡೇವಿಡ್ ವಲಡ್ಯು ಹೇಳಿದ್ದಾರೆ.