ನವದೆಹಲಿ:ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರನ್ನು 'ಕುಶ್ವಂತ್ ಸಿಂಗ್ ಸಾಹಿತ್ಯ ಉತ್ಸವ'ಕ್ಕೆ ಕರೆಯಿಸಿ ಅವರಿಂದ ನೃತ್ಯ ಮಾಡಿಸಿದ್ದಕ್ಕೆ ಸಾಹಿತ್ಯ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಉತ್ಸವದಲ್ಲಿ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ನೃತ್ಯ: ಟೀಕೆ
0
ಅಕ್ಟೋಬರ್ 22, 2024
Tags