ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಒಲಿಂಪಿಕ್ಸ್ ಕಾರ್ಯಕ್ರಮ ಕೊನೆಯ ದಿನವಾದ ಇಂದು(ಗುರುವಾರ) ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಮುಂದೂಡಲಾಗಿದ್ದು, ಮೈದಾನದಲ್ಲಿ ಜರಗುತ್ತಿರುವ ಉಳಿದ ಸ್ಪರ್ಧೆಗಳನ್ನು 14.10.2024 ಸೋಮವಾರ ನಡೆಸಲಾಗುವುದು.